Shwetha chengappa interview | Filmibeat Kannada

2018-04-26 5

Maja talkies after huge success of part 1 has ome with part2, with lot many changes in it. The center of attraction of maja talkies is rani aka shwetha chengappa
Here is a small interview about her

ಮಜಾ ಟಾಲ್ಕಿಸ್ ಭಾಗ ಒಂದು ಸಕ್ಸಸ್ ಆದ ನಂತರ ಈಗ ಪಾರ್ಟ್ ೨ ಬಂದಿದೆ . ಆದ್ರೆ ರಾಣಿ ಮಾತ್ರ ಮೊದಲಿನಷ್ಟೇ ಫಿಟ್ ಅಂಡ್ ಫೈನ್
ಹಾಗೂ ಮತ್ತಷ್ಟು ಬ್ಯೂಟಿಫುಲ್ ಆಗಿ ಕಾಣಿಸ್ತಿದ್ದಾರೆ . ಅದರ ಸೀಕ್ರೆಟ್ ಅವರೇ ಹೇಳ್ತಾರೆ ನೋಡಿ